terminal velocity
ನಾಮವಾಚಕ

ಅಂತಿಮ ವೇಗ:

  1. (ಕ್ಷಿಪಣಿಯ ವಿಷಯದಲ್ಲಿ) ಉತ್ಕರ್ಷಣ ಕೊನೆಗೊಂಡ ಕ್ಷಣದಲ್ಲಿ ಅದರ ವೇಗ.
  2. (ಭೂಮಿಗೆ ಬೀಳುತ್ತಿರುವ ಕಾಯದ ವಿಷಯದಲ್ಲಿ) ಭೂಮಿಯನ್ನು ತಲಪಿದ ಕ್ಷಣದಲ್ಲಿ ಅದರ ವೇಗ.